2.O ಸಿನಿಮಾದ ನಡುವೆ ದರ್ಶನ ನೀಡಿದ KGF | FILMIBEAT KANNADA
2018-11-29 1,304 Dailymotion
ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ '2.O' ಸಿನಿಮಾ ಇಂದು ವಿಶ್ವಾದ್ಯಂತ ಅಬ್ಬರ ಶುರು ಮಾಡಿದೆ. ಇಷ್ಟು ವರ್ಷಗಳಿಂದ ಕಾಯುತ್ತಿದ್ದ ರಜನಿಕಾಂತ್ ಅಭಿಮಾನಿಗಳಿಗೆ ಅಂತೂ ಸಿನಿಮಾ ನೋಡುವ ಸುಗ್ಗಿ ಕಾಲ ಬಂದಿದೆ.<br /><br /> ರಜನಿ "2.0" ಸಿನಿಮಾ ನೋಡ್ಬೇಕು ಅಂದ್ರೆ ಮೊದಲು"KGF" ನೊಡ್ಲೆ ಬೇಕು..!